ಸಂಯುಕ್ತ ಜನತಾ ದಳ ವು ಮುಖ್ಯವಾಗಿ ಬಿಹಾರ ರಾಜ್ಯದಲ್ಲಿ ರಾಜಕೀಯ ಇರುವಿಕೆ ಹೊಂದಿರುವ ಭಾರತದ ಒಂದು ಪ್ರಾದೇಶಿಕ ರಾಜಕೀಯ ಪಕ್ಷ. ನಿತೀಶ್ ಕುಮಾರ್ ಇದರ ನಾಯಕರಾಗಿದ್ದಾರೆ. ಈಗಿನ ಪಕ್ಷವನ್ನು ಹಿಂದಿನ ಸಂಯುಕ್ತ ಜನತಾ ದಳ ಮತ್ತು ಸಮತಾ ಪಕ್ಷದ ಒಟ್ಟುಗೂಡುವಿಕೆಯಿಂದ ಅಕ್ಟೋಬರ್ ೩೦, ೨೦೦೩ರಂದು ರಚಿಸಲಾಯಿತು. ಬಿಹಾರದಲ್ಲಿ ರಾಷ್ಟ್ರೀಯ ಜನತಾ ದಳಕ್ಕೆ, ವಿಶೇಷವಾಗಿ ಆರ್‌ಜೆಡಿ ಪಕ್ಷ ಸಮತಾ ಪಕ್ಷದ ಬಂಡಾಯವೆದ್ದ ರಘುನಾಥ್ ಝಾ ಮತ್ತು ಬ್ರಹ್ಮಾನಂದ್ ಮಂಡಲ್‌ ರಂತಹ ನಾಯಕರನ್ನು ತಮ್ಮ ಪಕ್ಷಕ್ಕೆ ಸ್ವಾಗತಿಸಿದ ನಂತರ ಉಂಟಾದ, ಸಮಾನವಾದ ವಿರೋಧವು ಇದರ ಒಗ್ಗಟ್ಟಿನ ಶಕ್ತಿಯೆಂದು ನಂಬಲಾಗಿದೆ. === ನೋಡಿ === ಜನತಾ ದಳ (ಜಾತ್ಯಾತೀತ) ಜನತಾ ದಳ ಜನತಾದಳ ಉದಯ, ಜನತಾ ಪಕ್ಷ ಇಬ್ಭಾಗ 2018-04-22 ವೇಬ್ಯಾಕ್ ಮೆಷಿನ್ ನಲ್ಲಿ. == ಉಲ್ಲೇಖಗಳು == == ಬಾಹ್ಯ ಸಂಪರ್ಕಗಳು == 2012-02-04 ವೇಬ್ಯಾಕ್ ಮೆಷಿನ್ ನಲ್ಲಿ.